ಪ್ರಾದೇಶಿಕ ಆಯುಕ್ತರ ಕಾರ್ಯಾಲಯ, ಬೆಳಗಾವಿ ವಿಭಾಗ, ಬೆಳಗಾವಿ

ಕರ್ನಾಟಕ ಸರ್ಕಾರ

ಇತ್ತೀಚಿನ ಸುದ್ದಿ

wrappixel kit

ಪ್ರಾದೇಶಿಕ ಆಯುಕ್ತರ ಕಾರ್ಯಾಲಯ, ಬೆಳಗಾವಿ ವಿಭಾಗ, ಬೆಳಗಾವಿ

ಸರ್ಕಾರದ ಆದೇಶ ದಿನಾಂಕ:08-9-2005 ರನ್ವಯ, ಪ್ರಾದೇಶಿಕ ಆಯುಕ್ತರ ಅಧಿಕಾರ ಮತ್ತು ಕರ್ತವ್ಯಗಳು ಈ ಕೆಳಗಿನಂತಿವೆ:- •ಕಂದಾಯ ಇಲಾಖೆಯ ಸಿಬ್ಬಂದಿ, ಅಭಿವೃದ್ಧಿ, ತರಬೇತಿ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ •ಜಿಲ್ಲೆ, ಉಪವಿಭಾಗ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಮಟ್ಟದ ಕಂದಾಯ ಲೆಕ್ಕಪತ್ರಗಳು, ತಪಾಸಣೆಗೊಂಡ ಲೆಕ್ಕಪತ್ರಗಳ ನಿರ್ವಹಣೆ, ವಾರ್ಷಿಕ ತಪಾಸಣೆ, ಅನಿರೀಕ್ಷಿತ ತಪಾಸಣೆಗಳು ಮತ್ತು ವಾರ್ಷಿಕ ಜಮಾಬಂದಿ. •ಈ ಹಿಂದಿನ ವಿಭಾಗಾಧಿಕಾರಿಗಳು ನಿರ್ವಹಿಸುತ್ತಿದ್ದ ವಿವಿಧ ನಿಯಮಗಳು ಮತ್ತು ಉಪನಿಯಮಗಳಡಿಯಲ್ಲಿನ ಅಧಿಕಾರಗಳು (ಮೇಲ್ಮನವಿ ಮತ್ತು ರಿವಿಜನ್) •ಮುದ್ರಾಂಕ ಮತ್ತು ನೋಂದಣಿ ಫೀ, ಜಮೀನಿನ ಮೋಜಣಿ ಮತ್ತು ಭೂದಾಖಲೆಗಳು, ಮುಜರಾಯಿ ಕಚೇರಿಯ ಆಡಳಿತಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ •ತಪಾಸಣಾ ಅಧಿಕಾರಿ - ಸರ್ಕಾರದ ಆದೇಶಗಳು ಮತ್ತು ನಿರ್ದೇಶನಗಳನ್ವಯ ಮತ್ತು ಕಾಯ್ದೆಗಳನ್ವಯ ಅಧೀನ ಕಾರ್ಯಾಲಯಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಪಾಸಣೆ ನಡೆಸುವುದು. •ಪ್ರಕೃತಿ ವಿಕೋಪ ಮತ್ತು ಬರಪರಿಹಾರ ಕಾಮಗಾರಿಗಳು ಮತ್ತು ಬೆಳೆ ಕಟಾವು, ಪ್ರಾತ್ಯಷಿಕೆ ಮತ್ತು ಭೂಕಂದಾಯ ಮನ್ನಾ ಕುರಿತ ವಿಷಯಗಳ ಮೇಲ್ವಿಚಾರಣೆ. •ವಿಭಾಗದಲ್ಲಿನ ಎಲ್ಲ ವಿವಿಧ ಚುನಾವಣೆಗಳ ಮೇಲ್ವಿಚಾರಣೆ

ಮತ್ತಷ್ಟು ಓದಿ

ಸರ್ಕಾರದ ಆದೇಶಗಳು, ಸುತ್ತೋಲೆಗಳು & ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS